
ಇಲ್ಲದಿದ್ದರೆ...
ರೆಪ್ಪೆ ಮುಚ್ಚಿದರೂ
ಕಣ್ಣುಮುಚ್ಚಾಲೆ ಆಡುವ
ಆ ಕನಸು
ನಿನ್ನದ್ದಾಗಿದ್ದಕ್ಕೆ
ಸುಮ್ಮನಿದ್ದ್ದೇನೆ.....
-ಆಂಜನೇಯ ಎಸ್. ಆರ್.
ಇಲ್ಲಿರುವ ಎಲ್ಲಾ ಕವನಗಳು ಗೆಳೆಯ ಆಂಜನೇಯ ರಚಿಸಿದಂತವು. "ಚಿತ್ರ-ಕಾವ್ಯ", 'ಮೈಸೂರ್ ಇಂಜಿನಿಯರ್' (35ನೇ ಸಂಚಿಕೆ,2003) ಪ್ರಕಟಿಸುವ ಸಂಧರ್ಭದಲ್ಲಿನ ಒಂದು ಚಿಕ್ಕ ಪ್ರಯತ್ನ.
2 comments:
ನಮಸ್ಕಾರ.
ನಿಮ್ಮ ಚಿತ್ರ ಮತ್ತು ಕಾವ್ಯ ಎರಡೂ ಚೆನ್ನಾಗಿದೆ. ತುಂಟ ಕಣ್ಣಿನ ಕನಸು ಕಾಣುವ ಹಂಬಲ ಸೊಗಸಾಗಿದೆ. ಹೀಗೆ ಬರೆಯುತ್ತಿರಿ.
ಧನ್ಯವಾದಗಳು
ಜೋಮನ್.
ನಮಸ್ಕಾರ ಜೋಮನ್,
ಧನ್ಯವಾದಗಳು. ಗೆಳೆಯ ಆಂಜನೇಯನ ಅಧ್ಬುತ ಕವನಗಳಿಂದಲೆ ಚಿತ್ರಗಳು ಮೂಡಿದ್ದು ಅನ್ನಬಹುದೇನೊ :)
Post a Comment