
ಕಕ್ಕಿ-ನೆಕ್ಕಿದಂತೆ
ಸರಸವಿಲ್ಲದ
ಪ್ರೇಮಪತ್ರ ವಾಚನ
ರಸಿಕತೆಯಿಲ್ಲದವಳೊಂದಿಗೆ
ಜೀವನಯಾನ,
ಎರಡೂ
ತಿಂದ ಮರುಕ್ಶಣವೇ ಕಕ್ಕಿದಂತೆ..!
ಅಥವಾ
ಉಂಡೆಸೆದ ಎಲೆಯ ನಾಯಿ ನೆಕ್ಕಿದಂತೆ...!
-ಆಂಜನೇಯ ಎಸ್. ಆರ್.
ಇಲ್ಲಿರುವ ಎಲ್ಲಾ ಕವನಗಳು ಗೆಳೆಯ ಆಂಜನೇಯ ರಚಿಸಿದಂತವು. "ಚಿತ್ರ-ಕಾವ್ಯ", 'ಮೈಸೂರ್ ಇಂಜಿನಿಯರ್' (35ನೇ ಸಂಚಿಕೆ,2003) ಪ್ರಕಟಿಸುವ ಸಂಧರ್ಭದಲ್ಲಿನ ಒಂದು ಚಿಕ್ಕ ಪ್ರಯತ್ನ.
9 comments:
Pramod,
There are some superb jugalbandhi. Visited this blog just now. really nice.
ನಾಯಿಗೆ ಬಿಸಾಡಿದ ಉಂಡೆಯನ್ನು ತಿಂದು ಸಿಗುವ ತ್ರಪ್ತಿ ಬೇರೆ ಯಾವುದರಲ್ಲೂ ಸಿಗಲ್ಲ ವಂತೆ!!!!
ಮುದ ನೀಡುವ ಬದುಕಿನ ಅಸುಭವದ ಸಾಲುಗಳ ನೆರಳಾಗುವ ಚಿತ್ರಗಳು ಸೋಗಸಾಗಿ ಮೂಡಿ ಬಂದಿವೆ.
-ಅಮರ
ನೋಂದಾಯಿಸಿ ಇಂದೇ ಕೊನೆಯ ದಿನ!
ನೋಂದಾಯಿಸಿ-ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ
ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ೮ನೇ ವರ್ಷಾಚರಣೆಯ ವಿಚಾರಸಂಕಿರಣದ ನೋಂದಾವಣೆ ಪ್ರಕ್ರಿಯೆಯನ್ನು ಇಂದು ರಾತ್ರಿ ಮುಕ್ತಾಯಗೊಳಿಸುತ್ತಿದೆ. ಆಸಕ್ತರು ಇಂದು ಸಂಜೆಯೋಳಗೆ ನೊಂದಾಯಿಸಿಕೊಂಡು ಸಹಕರಿಸಿ. ಕಾರ್ಯಕ್ರಮದ ವಿವರ ಮತ್ತು ಆಹ್ವಾನ ನಿಮ್ಮ ಇಮೈಲ್ ಬುಟ್ಟಿಗೆ ನಾಳೆ ಬೆಳಿಗ್ಗೆ ತಲುಪುತ್ತದೆ.
http://saadhaara.com/events/index/english
http://saadhaara.com/events/index/kannada
ನಮಸ್ಕಾರ
ಕನ್ನಡಸಾಹಿತ್ಯ.ಕಾಂ ಬಳಗ
ನಿಮ್ಮ ಬಿಡಿಸಿದ ಚಿತ್ರ ಹಾಗು ಕಾವ್ಯ ಎರಡು ಚನ್ನಾಗಿದೆ..
ಪ್ರಮೋದ್ ಚಿತ್ರ ಮತ್ತು ಕವನ ಎರಡೂ ಸೂಪರ್ ಕಣ್ರೀ, ಮುಂದುವರೆಸಿ ಕೃಷಿ...
Hi Vikram, thanks for the tour :)
ವೀ,
ಹೌದಲ್ವಾ! ನಮ್ ಆಂಜನೇಯನೂ ಹಾಗೆ ಹೆಳ್ತಿರ್ತಾನೆ!
ಧನ್ಯವಾದಗಳು. ಬರ್ತಾ ಇರಿ.
ಅಮರ,
ನಿಮ್ಮ ಪ್ರತಿಕ್ರಿಯೆ ನ್ನ ಗೆಳೆಯ ಆಂಜನೇಯನಿಗೂ ರವಾಂತರಿಸಿದ್ದೇನೆ. ತುಂಬಾ ಥ್ಯಾಂಕ್ಸ್.
ಮನಸ್ವಿ,
ಚಿತ್ರ, ಕಾವ್ಯ ಎರಡರ ಪರವಾಗಿ ಧನ್ಯವಾದಗಳು:)
ಜಲನಯನ,
ಥ್ಯಾಂಕ್ಸ್. ಈಗೀಗ ಕೃಷಿ ತುಂಬಾ ಜೋರಾಗಿ ಸಾಗ್ತಿದೆ.
Lovely Sketches. tumbaaaaa isTavaaytu
:-)
malathi S
ನೀವು ಬರೆದ ಚಿತ್ರಕ್ಕೆ ಒಪ್ಪುವ ಅಂಜನೆಯರವರ ಕವನ. ಚಿತ್ರವ ನೋಡಿದರೆ ಕವನ ಓದುವ ಮನಸ್ಸು. ಕವನ ಓದಿದರೆ ಪುನಃ ಚಿತ್ರ ನೋಡುವ ಬಯಕೆ.
Post a Comment