Tuesday, August 22, 2006



ಇವಳಿಗಿಂತ..

ಎದುರಾದರೂ
ತಿರುಗಿ ನೋಡದ
ಇವಳಿಗಿಂತ
ನಾ ಹೇಳಿದಂತೆ ಕುಣಿವ
ಅವಳ ನೆನಪೇ ವಾಸಿ...!

-ಆಂಜನೇಯ ಎಸ್. ಆರ್.

1 comments:

ನಮ್ಮ ಸಾಹಿತ್ಯ: ಕನ್ನಡ said...

pandu

thumba chennagive nimma chithra kavya galu . e kavanada salugalu nanage istavadavu