
ಕೈಯ್ಯಲ್ಲಿರುವುದು ಕೇವಲ
ಹನ್ನೆರಡಿಂಚಿನ ಕುಂಚ,
ಅತ್ತಿತ್ತ ಹರಿದಾಡಿದರೂ ಸಾಕು
ಬಣ್ಣಗಳೇ ಮೈನೆರೆದಿರುವದೀ ಪ್ರಪಂಚ!
-ಆಂಜನೇಯ ಎಸ್. ಆರ್.
ಇಲ್ಲಿರುವ ಎಲ್ಲಾ ಕವನಗಳು ಗೆಳೆಯ ಆಂಜನೇಯ ರಚಿಸಿದಂತವು. "ಚಿತ್ರ-ಕಾವ್ಯ", 'ಮೈಸೂರ್ ಇಂಜಿನಿಯರ್' (35ನೇ ಸಂಚಿಕೆ,2003) ಪ್ರಕಟಿಸುವ ಸಂಧರ್ಭದಲ್ಲಿನ ಒಂದು ಚಿಕ್ಕ ಪ್ರಯತ್ನ.
2 comments:
ಪ್ರಮೋದ್ ,
ಚಿತ್ರಗಳು ತುಂಬಾ ಚೆನ್ನಾಗಿದೆ. ಚಿತ್ರದ ಪ್ರತಿಯೊಂದು ಗೆರೆಗೂ ಶಕ್ತಿಯಿದೆ.
-ಯಜ್ಙೇಶ್
ಯಜ್ಙೇಶ್,
ಅವೆಲ್ಲಾ ಕಾಲೇಜು ದಿನಗಳಲ್ಲಿ ಚಿತ್ರಿಸಿದ್ದು. ಪ್ರತಿಯೊಂದು ಚಿತ್ರಗಳ ಹಿಂದಿನ ನೆನಪು ಕೂಡ ಮರೆಯಲಾಗದ್ದು!
ಥ್ಯಾಂಕ್ಸ್ ನಿಮ್ ಪ್ರತಿಕ್ರಿಯೆಗೆ.
Post a Comment